ಲೀನಾ ಹೀಡೀ (/ˈliːnə ˈhiːdi/ -nə -;ಜನನ 3 ಅಕ್ಟೋಬರ್ 1973) ಒರ್ವ ಇಂಗ್ಲೀಷ್ ನಟಿ,ಚಲನಚಿತ್ರ ನಿರ್ಮಾಪಕಿ. ಲೀನಾ ಹೀಡೀ ಎಚ್ ಬಿ ಓ ಫ್ಯಾಂಟಸಿ ಸರಣಿ ಗೇಮ್ ಆಫ್ ಥ್ರೋನ್ಸ್ ನಲ್ಲಿ ಸೆರ್ಸಿ ಲ್ಯಾನಿಸ್ಟರ್ ಪಾತ್ರದಿ೦ದ ಬಹಳ ಹೆಸರುವಾಸಿಯಾಗಿದ್ದಾರೆ. ಈ ಪಾತ್ರಕ್ಕೆ ಇವರು ಪ್ರೇಕ್ಷಕರಿ೦ದ ಬಹಳ ಮೆಚ್ಚುಗೆ ಗಳಿಸಿದ್ದಾರೆ ಹಾಗು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಒಬ್ಬರು. ಟೆರ್ಮಿನೇಟರ್ ನಲ್ಲಿ ಸರಃ ಕಾರ್ನರ್ ಪಾತ್ರ ಮತ್ತು 300 ಚಲನಚಿತ್ರದ ನಟನೆಯಿಂದಲು ಪ್ರಸಿದ್ದರು. == ==